Staircase - Gol Gumbaz

ಮೆಟ್ಟಿಲುಗಳು

सीडिया

Description

ವಿವರಣೆ

विवरण

Now you are in Stairs room.

The carved petal borders and parapet give the building an exoticism that blends with monumentality and prevents this building from becoming just another building emulating classic Mughal architecture. You can see the blend of Indian and Irani style architecture a building that inspires admiration for its boldness would most definitely have been a spectacular experiment in completion. When you notice the ceiling of each room, you will find different designs.

Keep your foot on the right and left edges. The design of the stairs is designed to minimize fatiguing.

Continue, enjoying the beauty of the building until you see the next panel.

ಈಗ ನೀವು ಮೆಟ್ಟಿಲುಗಳ ಕೊಣೆಯಲ್ಲಿದ್ದಿರಿ , ಕೋಣೆಯ ಪ್ರತಿಭಾಗದಲ್ಲೂ ತಮಗೆ ಭಾರತೀಯ ಶೈಲಿಯ ಕಲೆ ಮತ್ತು ಇರಾನಿ ಶೈಲಿಯ ಕಲೆಯ ಸಂಯೋಜನೆಯು ಕಾಣಿಸುತ್ತದೆ. ಪ್ರತಿ ಕೋಣೆಯ ಮೇಲ್ಛಾವಣಿಯನ್ನು ಗಮನಿಸಿದಾಗ ಪ್ರತಿ ಕೋಣೆಯಲ್ಲಿಯೂ ಬೇರೆ ವಿನ್ಯಾಸವನ್ನು ನೀವು ಕಾಣಬಹುದು. ಇದು ಈಗಿನ ಕಾಲದ ಇಂಟರ್ಲಾಕ್ ತಂತ್ರಜ್ಞಾನವನ್ನು ಹೋಲುತ್ತದೆ.

ಆಯಾಸವನ್ನು ತಡೆಯಲು ತಾವು ಮೆಟ್ಟಿಲಿನ ಬಲ ಮತ್ತು ಎಡ ತುದಿಗಳ ಮೇಲೆ ತಮ್ಮ ಹೆಜ್ಜೆಗಳನ್ನು ಇರಿಸುತ್ತಾ ಸಾಗಿರಿ, ಮೆಟ್ಟಿಲುಗಳ ವಿನ್ಯಾಸವನ್ನು ಹೆಚ್ಚು ಆಯಾಸವಾಗದಿರುವಂತೆ ವಿನ್ಯಾಸ ಮಾಡಲಾಗಿದೆ.

ಮುಂದಿನ ನಿರ್ದೇಶನದ ಫಲಕ ಕಾಣುವವರೆಗೂ ಕಟ್ಟಡದ ಅಂದವನ್ನು ಸವಿಯುತ್ತಾ ಮೇಲೆ ಸಾಗಿರಿ.

अब आप सीढ़ियों के कक्ष में हैं। कमरे के हर हिस्से में आपको भारतीय शैली की कला और ईरानी शैली की कला का संयोजन देखने को मिलेगा। जब आप हर कमरे की छत पर ध्यान देंगे, तो आपको प्रत्येक कमरे में एक अलग बनावट संरचना देखनेको मिलेगा। यह बनावट वर्तमान के इंटरलॉक तकनीक के साथ तुलना कीया जा सकती है ।

थकान को दूर करने के लिए आप सीढ़ियों के दाएं और बाएं छोर पर अपने पैर रखते चल सकते हैं। न्यूनतम थकान होने जैसा ही सीडियों की संरचना बनाया गया है। जब तक आप अगले पैनल ही ओर नही पोहचते, तब तक इमारत की सुंदरता का आनंद लेते रहें।