Description
ವಿವರಣೆ
विवरण
Now you are on the 5th floor of the building. The staircase that we have climbed so far is called Meenaar. 4 Meenaar have built on 4 corners of the Gol-Gummaz. Seating arrangements have been made to relax for a while. If you look at the roof of each floor of the Meenaar, you will notice that there is a different kind of sculpture on each floor.
Now let's see at the gigantic structure, The structure of the elephant can be seen, This can be compared to the load transfer beam of the modern world. It may be built to transfer the load of the upper structure.
Continue, enjoying the beauty of the building until you reach the dome.
ಈಗ ನೀವು ಕಟ್ಟಡದ 5ನೇ ಮಹಡಿಯಲ್ಲಿ ಇದ್ದೀರಾ , ಇಲ್ಲಿಯವರೆಗೆ ನಾವು ಹತ್ತಿಕೊಂಡು ಬಂದ ಮೆಟ್ಟಿಲುಗಳ ಕೋಣೆಗೆ ಮಿನಾರ ಎನ್ನುತ್ತಾರೆ. ಇದೇ ರೀತಿಯ ಒಟ್ಟು 4 ಮಿನಾರಗಳನ್ನು ಗುಮ್ಮಟದ 4 ಮೂಲೆಗಳಲ್ಲಿ ನಿರ್ಮಿಸಲಾಗಿದೆ. ಆಗಿರುವ ದಣಿವನ್ನು ಆರಿಸಲು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಬನ್ನಿ ಆಸೀನರಾಗಿ ನಗರದ ಅಂದವನ್ನು ಸವಿಯೋಣ. ಮಿನಾರಿನ ಪ್ರತಿ ಅಂತಸ್ತಿನ ಮೇಲ್ಛಾವಣಿಯನ್ನು ಗಮನಿಸಿದರೆ ಪ್ರತಿ ಅಂತಸ್ತಲ್ಲೂ ಬೇರೆ-ಬೇರೆ ಶಿಲ್ಪಕಲೆ ಇರುವುದನ್ನು ಗಮನಿಸಬಹುದು.
ಗುಮ್ಮಟದ ಕಡೆ ಗಮನಿಸಿದಾಗ ಆನೆಯ ಸೊಂಡಲಿನ ರೀತಿ ರಚನೆಯನ್ನು ಕಾಣಬಹುದು, ಇದನ್ನು ಆಧುನಿಕ ಜಗತ್ತಿನ ಲೋಡ್ ಟ್ರಾನ್ಸ್ಫರ ಬೀಮಗೆ ಹೋಲಿಸಬಹುದು. ಮೇಲಿನ ರಚನೆಯ ಭಾರವನ್ನು ಕೆಳಗಡೆ ವರ್ಗಾಯಿಸಲು ಇದನ್ನು ನಿರ್ಮಿಸಿರಬಹುದು.
अब आप इमारत की 5 वीं मंजिल पर हैं,अब तक हम जिस सीढ़ी पर चलते आए हैं उसे मीनारा के नाम से संभोदित किया जाता है। गुंबद के 4 कोनों में इसी तरह के 4 मीनार का निर्माण किया गया है। थके हुए लोगों के चयन के लिए बैठने की व्यवस्था की गई है। आइए और बैटकर शहर की सुंदरता का आनंद लें। जब आप हर कमरे की छत पर ध्यान देंगे, तो आपको प्रत्येक कमरे में एक अलग बनावट संरचना देखनेको मिलेगा।
गुंबद की ओर देखने पर हाथी की जैसा संरचना को देखा जा सकता है, इसकी तुलना आधुनिक दुनिया के लोड ट्रांसफर बीम से की जा सकती है। यह ऊपरी संरचना के वजन को नीचे की ओर स्थलांतरित करने के लिए बनाया सकता है। जब तक आप गुंबद तक नहीं पहुंचते तब तक इमारत की सुंदरता का आनंद लें।

