Description
ವಿವರಣೆ
विवरण
We are now before this massive structure, a monument in its own, The Gol-Gummaz Now let's explore some unique information about the architecture of the building. According to historians, about 30 thousand workers completed the massive structure over a period of 30 years.
It is one of the biggest single chamber structures in the world and covers an area of 1700 square meters. Every wall is crafted with Three arches. The spherical dome of the Gol Gumbaz is not supported by any pillar or structure. The dome rests on a unique pendentive principle. It is a system of 8 intersecting arches that was not used anywhere else in India. The only other commonly known instance was in the Great Mosque of Cordoba.
Every part of this Gol-Gumbaz, has a fragrance of history, keep enjoying as we move to the next part.
ಈಗ ನಾವು ಪ್ರವೇಶಿಸುವ ಗುಮ್ಮಟದ ವಾಸ್ತುಶಿಲ್ಪದ ಬಗ್ಗೆ ಕೆಲವು ವಿಶಿಷ್ಟ ಮಾಹಿತಿಯನ್ನು ತಿಳಿಯೋಣ. ದಾಖಲೆಗಳ ಪ್ರಕಾರ 200ಅಡಿ ಗುಮ್ಮಟವನ್ನು ಸುಮಾರು 30ಸಾವಿರ ಕರ್ಮಚಾರಿಗಳು ಸುಮಾರು 30ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ.
ಗುಮ್ಮಟದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1700 ಚದರ ಮೀಟರ. ಗೋಲ್ ಗುಮ್ಮಟ, ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಟ್ರಕ್ಚರ್ ಗಳಲ್ಲಿ ಒಂದು. ಇಲ್ಲಿರುವ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ (ಪಿಲ್ಲರ) ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ.ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ. ಗುಮ್ಮಟ ದ್ವಾರದ ಬಾಗಿಲುಗಳ ಸುಂದರ ರಚನೆಯನ್ನು ಸವಿಯುತ್ತಾ ಒಳಗಡೆ ಪ್ರವೇಶಿಸೋಣ.
आइए अब विशाल गुंबज की वास्तुकला के बारे में कुछ अनोखी जानकारी हासिल करते हे । इतिहासकारों के अनुसार, लगभग 30 हजार कर्मचारियों ने 30 वर्षों की अवधि में विशाल संरचना को पूरा किया हे ।यह दुनिया की सबसे बड़ी सिंगल चैम्बर संरचनाओं में से एक है । और 1700 वर्ग मीटर के क्षेत्र को कवर करती है। हर दीवार को तीन मेहराबों से बनाया गया है। गोल गुम्बज का गोलाकार गुंबद किसी भी स्तंभ या संरचना द्वारा समर्थित नहीं है।
गुंबद एक अद्वितीय पेंडेंटिव सिद्धांत पर टिकी हुई है। यह 8 कमानो का प्रतिच्छेदन की एक प्रणाली है, जिसका उपयोग भारत में कहीं और नहीं किया गया है । केवल अन्य ज्ञात उदाहरण कॉर्डोबा की महान मस्जिद में है । इस गोल- गुंबज के हर हिस्से में इतिहास की खुशबू है, वास्तुकला आनंद लेते हुये अगले भाग में जाते हैं।

