Description
ವಿವರಣೆ
विवरण
Now you are before 2nd building located behind Museum. Start at the stairs of the building, as you can see the Gol-Gummaz dome is appearing like a cinematic screen. According to historians, the building may have been built to increase the curiosity, to view of the dome and to store the equipment required during construction. Now the central archaeological department is located here.
As you observe dome. Can you see the Persian influence in the architecture? The wonderful Nexus of cultures makes it much more a marvellous monument.
It is the blend of Indian and Irani style architecture. We call this masterpiece as Indo-Saracenic, Indo-Islamic and Indo-Persian art.
Let us step towards the dome, enjoying the magnificent architecture.
For the sake of cleanliness, wearing footwear inside the dome is forbidden. Let’s leave foot wares in shoe stand located at the left side of the dome.
ನಿಮ್ಮ ವಸ್ತು-ಸಂಗ್ರಹಾಲಯದ ಬೇಟಿ ಆಹ್ಲಾದಕರವಾಗಿತ್ತು ಎಂದು ಭಾವಿಸುತ್ತಾ ,ವಸ್ತು-ಸಂಗ್ರಹಾಲಯದ ಎಡಕ್ಕೆ ಕಾಣುವ ರಸ್ತೆಯಲ್ಲಿ ಮುಂದೆ ಸಾಗೋಣ ಬನ್ನಿ.
ಈಗ ನೀವು ವಸ್ತು-ಸಂಗ್ರಹಾಲಯದ ಹಿಂಬದಿಯಲ್ಲಿ ಕಾಣುವ 2ನೇ ಕಟ್ಟಡದ ಮುಂದೆ ಬಂದಿದ್ದೀರಿ. ಕಟ್ಟಡದ ಒಂದೊಂದೆ ಮೆಟ್ಟಿಲುಗಳನ್ನು ಹತ್ತುತ್ತಾ ಗುಮ್ಮಟದ ಕಡೆ ನೋಡುತ್ತಾ ಮುಂದೆ ಸಾಗಿ. ಗುಮ್ಮಟದ ಕಟ್ಟಡವನ್ನು ಗಮನಿಸಿದಾಗ ನಿಮಗೆ ಇದು ಒಂದು ಸಿನಿಮಾ ಪರದೆ ತೆಗೆದುಳ್ಳುವ ರೀತಿ ಕಾಣುವುದನ್ನು ಗಮನಿಸಬಹುದು. ಇತಿಹಾಸ ತಜ್ಞರ ಪ್ರಕಾರ ಗುಮ್ಮಟದ ವೀಕ್ಷಣೆಯ ಕುತೂಹಲ ಹೆಚ್ಚಿಸಲು ಹಾಗೂ ಕಟ್ಟಡದ ಕಾರ್ಯಕ್ಕೆ ಬೇಕಾಗಿರುವ ಸಲಕರಣೆಗಳು ಮತ್ತು ಕಾರ್ಮಿಕರಿಗೆ ವಿಶ್ರಾಂತಿ ಪಡೆಯಲು ನಿರ್ಮಿಸಿರಬಹುದು. ಈಗ ಇಲ್ಲಿ ಕೇಂದ್ರ ಪುರಾತತ್ವ ಇಲಾಖೆಯ ಕಾರ್ಯಾಲಯವಿದೆ.
ಗುಮ್ಮಟದ ಮುಂಭಾಗದ ವಾಸ್ತುಶೈಲಿಯನ್ನು ಗಮನಿಸಿ ಇಲ್ಲಿ ನೀವು 2 ಕಲೆಗಳ ಸಮ್ಮಿಲನವನ್ನು ಕಾಣುತ್ತಿದ್ದೀರಿ. ಅಂದರೆ ಭಾರತೀಯ ಶೈಲಿಯ ಕಲೆ ಮತ್ತು ಇರಾನಿ ಶೈಲಿಯ ಕಲೆಯ ಸಂಯೋಜನೆ. ಇದನ್ನು ನಾವು ಇಂಡೋ-ಸಾರಾಸೆನಿಕ್ ಆರ್ಟ , ಇಂಡೋ-ಇಸ್ಲಾಮಿಕ್ ಹಾಗೂ ಇಂಡೋ-ಪರ್ಷಿಯನ ಕಲೆ ಎಂದು ಕರೆಯುತ್ತೇವೆ.
ಅದ್ಭುತ ವಾಸ್ತುಶೈಲಿಯ ಆನಂದವನ್ನು ಸವಿಯುತ್ತಾ ಗುಮ್ಮಟದ ಕಡೆ ಹೆಜ್ಜೆ ಹಾಕೋಣ. ಸ್ವಚ್ಛತೆಯ ದೃಷ್ಟಿಯಿಂದ ಗುಮ್ಮಟದ ಒಳಗೆ ಪಾದರಕ್ಷೆ ಧರಿಸುವುದನ್ನು ನಿಷೇಧಿಸಿದೆ. ಗುಮ್ಮಟದ ಎಡಭಾಗದಲ್ಲಿ ತಮ್ಮ ಪಾದರಕ್ಶೆಗಳನ್ನು ಸುರಕ್ಷಿತವಾಗಿ ಬಿಟ್ಟು ಗುಮ್ಮಟದ ದ್ವಾರದ ಬಳಿ ಹೋಗೋಣ.
अब आप संग्रहालय के पीछे स्थित दूसरी इमारत से पहले हैं। इतिहासकारों के अनुसार, इमारत को गुंबद को देखने की जिज्ञासा बढ़ाने, और निर्माण के दौरान आवश्यक उपकरणों को संग्रह करने के लिए बनाया गया सकता है।इमारत की सीढ़ियों पर चढ़ना शुरू करें, जैसा कि आप देख सकते हैं कि गोल-गुम्मज चलचित्र चित्रपट खुलने की तरह दिखाई दे रहा है। अब यहां केंद्रीय पुरातत्व विभाग के कार्यालय स्थित है।
जैसा कि आप गुंबद का निरीक्षण करते हैं। क्या आप वास्तुकला में फ़ारसी प्रभाव देख सकते हैं?
संस्कृतियों का अद्भुत सम्मिश्रण इसे और अधिक अद्भुत स्मारक बनाता है। यह भारतीय और ईरानी शैली की वास्तुकला का सम्मिश्रण है। इस कृति को हम इंडो-सरैसेनिक, इंडो-इस्लामिक और इंडो-पर्शियन कला केहकर संभोदित करते हैं।
आइए हम शानदार वास्तुकला का आनंद लेते हुए गुंबद की ओर बडते हे। साफ-सफाई के लिए, गुंबद के अंदर जूते पहनना मना है। गुंबद के बाईं ओर स्थित जूता के स्टैंड में चोडकर चलते हे गुंबज के प्रवेश द्वार के ओर ।

