Entrance - Gol Gumbaz

ಪ್ರವೇಶ ದ್ವಾರ - ಗೋಳ ಗುಮ್ಮಟ

प्रवेश द्वार - गोल गुम्बज

Description

ವಿವರಣೆ

विवरण

Now you are before the world-famous Gol Gummaz’s Entrance. The Sphere Dome is the 3rd building from where you stand, though the sphere dome looks like the same building as you can see. So let us see what is the reason for this kind of design, this building was designed to prevent cursed vision and to prevent direct attacks on the dome. The building was named as Nazar-Khana.

According to records, the monument was used to play Nagaris and other musical instruments to welcome the kings and dynasties in the future, which was usually a customary tradition in welcoming the guests to the fort. Nazar-Khama then renamed to Nagar Khana. Nagara-khana has now been turned into a museum.

Come let us move forward, with beautiful Garden occupying our minds, thoughts. As you walk straight you can observe dome is disappearing like a sunset.

ಈಗ ನೀವು ಜಗತ್-ಪ್ರಸಿದ್ಧ ಗೋಲ ಗುಮ್ಮಟದ ಪ್ರವೇಶ ದ್ವಾರದ ಹತ್ತಿರ ಇದ್ದೀರಿ. ನೀವು ಕಾಣುವಹಾಗೆ ಗೋಲ ಗುಮ್ಮಟವು ಒಂದೇ ಕಟ್ಟಡದ ಹಾಗೆ ಕಾಣಿಸಿದರೂ , ಗೋಲ ಗುಮ್ಮಟವು ನೀವು ನಿಂತಿರುವ ಸ್ಥಳದಿಂದ 3ನೇ ಕಟ್ಟಡವಾಗಿದೆ. ಗೋಳಗುಮ್ಮಟದ ರಸ್ತೆಯಲ್ಲಿ ನೋಡಿದರೆ ಗೋಳಗುಮ್ಮಟ ದಲ್ಲಿ ಹುದುಗಿಹೋಗಿರುವ ಭಾಸವಾಗುತ್ತದೆ. ಹಾಗಾದರೆ ಈ ರೀತಿಯ ವಿನ್ಯಾಸದ ಕಾರ ಣವೇನು ತಿಳಿಯೋಣ . ಬೃಹದಾಕಾರದ ಕಟ್ಟಡಕ್ಕೆ ಯಾರ ಕೆಟ್ಟ ದೃಷ್ಟಿ ತಾಕದಿರಲಿ ಹಾಗೂ ಗುಮ್ಮಟದ ಮೇಲೆ ನೇರವಾಗಿ ಶತ್ರುಗಳ ಆಕ್ರಮಣ ತಡೆಗಟ್ಟಲು ಈ ರೀತಿಯಾಗಿ ವಿನ್ಯಾಸಮಾಡಲಾಗಿದೆ ಎನ್ನುತ್ತಾರೆ. ದೃಷ್ಟಿ ತಾಕದಿರಲಿ ಎಂದು ನಿರ್ಮಿಸಿದ ಕಟ್ಟಡಕ್ಕೆ ಕಟ್ಟಡಕ್ಕೆ ನಜರ್-ಖಾನಾ ಎನ್ನುತಿದ್ದರು.

ದಾಖಲೆಗಳ ಪ್ರಕಾರ ಮುಂದೆ ಈ ಸ್ಮಾರಕವನ್ನು ರಾಜರ ಹಾಗೂ ರಾಜವಂಶದವರ ಸ್ವಾಗತ ಕೋರುವುದಕೋಸ್ಕರ ಇಲ್ಲಿ ನಗಾರಿಗಳನ್ನು ಬಾರಿಸಲು ಉಪಯೋಗಿಸಿದರು. ಇದು ರಾಜರ ಹಾಗೂ ರಾಜವಂಶದವರ ಸ್ವಾಗತ್ತಕ್ಕಿರುವ ಸಂಪ್ರದಾಯವೆಂದು ಹೇಳಲಾಗಿದೆ. ನಜರ್-ಖಾನಾ , ನಗಾರ-ಖಾನಾ ಆಗಿ ಪರಿವರ್ತನೆಯಾಯಿತು. ನಾಗಾರ-ಖಾನಾ ಈಗ ವಸ್ತು-ಸಂಗ್ರಹಾಲಯವಾಗಿ ಬದಲಾಗಿದೆ.

ಉದ್ಯಾನವನದ ಅಂದವನ್ನು ಸವಿಯುತ್ತಾ ನಿಮ್ಮ ಮುಂದೆ ಕಾಣುತ್ತಿರುವ ನಗಾರ-ಖಾನಾ ಹತ್ತಿರ ಹೊಗೋಣ ಬನ್ನಿ, ತಾವು ಗುಮ್ಮಟವನ್ನು ವೀಕ್ಷಿಸುತ್ತಾ ಮುಂದೆ ಸಾಗಿದಾಗ ಗುಮ್ಮಟವು ಸೂರ್ಯಾಸ್ತದ ರೀತಿಯಲ್ಲಿ ಮರೆಯಾಗುವುದನ್ನು ಕಾಣಬಹುದು.

अब आप विश्व प्रसिद्ध गुंबद के प्रवेश द्वार के पास हैं। हालाकी जहा से आप खड़े हे वहासे गोल गुंबज एक ही इमारत नजर आता हे, लेकिन ये स्मारक आपसे तीसरे इमारत हे । तो चलिए जानते हैं इस तरह की संरचना के कारण| इस बेहद गुंबज को किसी का बुरा नजर ना लगे, और शत्रुओं का सीधा आक्रमण गुंबज पे ना हो इसलिए ऐसा संरचना बनाई गई होगी | नजर ना लगने की वजह से बनाई गई इस इमारत को नजर खाना के नाम से संबोधित किया गया|

अभिलेखों के अनुसार इस स्मारक में राजाओं और राजवंशजो के स्वागत के लिए नागारियों का वादन करने के लिए उपयोग किया गया| यह राजाओं और राज राजवंशजो के स्वागत करने का परंपरा माना जाता है| नजर खाना नागारखाना के रूप में परिवर्तित हो गया| अब यह नागारखाना प्राचीन वस्तु संग्रहालय के रूप में स्थित है|

चलिए सुंदर उद्यानवान के आनंद को लेते हुए आपके सामने स्थित नागारखाना के समीप में चलते हैं| जैसे ही आप आगे चलेंगे गोल गुंबज सूर्यास्त के तरह गायब होने का नजारा देख सकते हैं