Description
ವಿವರಣೆ
विवरण
Hello and welcome, The Vijayapura District Heritage Committee welcomes you to the City of Victory. I am your personal guide for today. I am thrilled to show you this architectural marvel, allow my voice to be your queue as we explore the mausoleum of Sultan Mohammad Adil Sha. Located at a distance of 500 kms from Bangalore, this place is an abode of architectural supremacy and mastery of the highest order. Rich Heritage is what puts this place as a prominent one in the Archaeological Map of India. Now come, let us check some of the wonders of this beautiful place.
The ancient name of Vijayapur is Bijjanahalli, Vijapur and Bijapur. The district is full of historical sites. Established by Kalyani Chalukyas in the 10-11th centuries. Vijayapur came under the influence of the Khilji Sultanate of Delhi in the late 13th century. In 1347, the Bahmani came under the rule of the Sultanate.
In the 15th century, the Bahmani Sultanate was split into five kingdoms due to internal conflicts. Vijayapura was one of the states that formed then. It was the state of Adil Shahi Sultanate.
In 1489, Governor Yusuf Shah rolled out his new independent state of Adil Shahi sultanate. The rule of Adil Shahi Sultanate ended in 1686 when Aurangzeb of the Mughal Empire conquered the region.
In 1848 present Vijayapur and Bagalkot districts were added to the kaladagi district, which was built by the British. The district headquarters of kaladagi was transferred to Vijayapur as a district administration in 1885.
The city of Vijayapur was once the second-largest city in the world. At the time of the Adil Shahi era, the population of Vijayapur was over 10 lakhs. Built by the Adil Shahi Emperor Mahmud Adil Shahi, this dome is the largest man-made dome in the world.
Famous Adil Shahi architect Yaqut of Dabul constructed this magnificent monument, There is no External support for this dome with a diameter of 137 feet. The building is an 8 storey building with four Minars at corners, The stairs are built in a unique way at these minars. Built-in a beautiful garden, the spherical dome has an area of 1700 square meters and is 200 feet height. The architectural style of the building still stands out to many today. Now let's start exploring this architectural marvel.
ನಮಸ್ಕಾರ ನಾನು ನಿಮ್ಮ ವೀಕ್ಷಣಾ ಸ್ಥಳದ ಮಾರ್ಗದರ್ಶಕ. ಈ ವಾಸ್ತುಶಿಲ್ಪದ ಅದ್ಭುತವನ್ನು ನಿಮಗೆ ವಿವರಿಸಲು ನಾನು ಉತ್ಸುಕನಾಗಿದ್ದೇನೆ. ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ತಮಗೆ ಹಾರ್ದಿಕ ಸ್ವಾಗತ. ಇವತ್ತು ತಮ್ಮ ವೀಕ್ಷಣಾ ಸ್ಥಳದ ಮಾರ್ಗದರ್ಶನ ಮಾಡಲು ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಉಪಸ್ಥಿತನಾಗಿರುವೆ. ನಾನು ತಮ್ಮ ಇ ಸ್ಮಾರಕದ ಭೇಟಿಯನ್ನು ಸುಧಾರಿಸಲು ಕಾಲಕಾಲಕ್ಕೆ ಕೆಲವು ನಿರ್ದೆಶನಗಳನ್ನು ಕೊಡುತ್ತೆನೆ. ನಾನು ಕೊಡುವ ಕೆಲವು ನಿರ್ದೆಶನಗಳನ್ನು ಪಾಲಿಸಿದರೆ ತಮ್ಮ ವೀಕ್ಷಣಾ ಸ್ಥಳದ ಭೇಟಿಯು ಆಹ್ಲಾದಕರವಾಗಬಹುದು ಎಂದು ಭಾವಿಸುತ್ತಾ ಮುನ್ನಡೆಯೋಣ.
ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ, ವಿಜಾಪುರ ಮತ್ತು ಬಿಜಾಪುರ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ ಬೀದರನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.
15ನೇ ಶತಮಾನದ ಉತ್ತರಾರ್ಧದಲ್ಲಿ ರಾಜ್ಯದ ಆಂತರಿಕ ಕಾರಣಗಳಿಂದ ಕಲಹಗಳಾಗಿ ಬಹಮನಿ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿಶ 1489 ರಲ್ಲಿ ಇಲ್ಲಿಯ ರಾಜ್ಯಪಾಲನಾದ ಯೂಸುಫ್ ಶಾ ನು ತನ್ನ ಸ್ವತಂತ್ರ ಸಾರಿ ಹೊಸ ಆದಿಲ್ ಶಾಹಿಗಳ ರಾಜ್ಯ ಪ್ರಾರಂಭಿಸಿದ ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು.
ಕ್ರಿ.ಶ. 1848 ರಲ್ಲಿ ಬ್ರಿಟಿಷರಿಂದ ನಿರೂಪಿಸಲ್ಪಟ್ಟ ಕಲಾದಗಿ ಜಿಲ್ಲೆಗೆ ಈಗಿನ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿಸಲ್ಪಟ್ಟವು. ಕಲಾದಗಿ ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು.
ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಆದಿಲ್ ಶಾಹಿಗಳ ಕಾಲದಲ್ಲಿ ವಿಜಯಪುರದ ಜನಸಂಖ್ಯೆ 10 ಲಕ್ಷಕ್ಕಿಂತ ಅಧಿಕವಾಗಿತ್ತು. ಆದಿಲ್ ಶಾಹಿಗಳ ಸಾಮ್ರಾಜ್ಯದ ದೊರೆ ಮಹಮ್ಮದ್ ಆದಿಲ್ ಶಾಹಿ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ದೊಡ್ಡದಾದ ಮಾನವ ನಿರ್ಮಿತ ಗುಮ್ಮಟವೆಂದು ಹೆಸರಾಗಿದೆ.
ಆದಿಲ್ ಶಾಹಿಗಳ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವರು ಗೋಳ-ಗುಮ್ಮಟದ ವಿನ್ಯಾಸಕಾರರು. 125 ಅಡಿ ವ್ಯಾಸದ ಗುಮ್ಮಟಕ್ಕೆ ಯಾವುದೇ ಆಧಾರಸ್ಥಂಭಗಳು ಇಲ್ಲ. ಈ ಕಟ್ಟಡವು 8 ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭ ಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು 1700 ಸ್ಕೇ.ಮೀ.ವಿಸ್ತೀರ್ಣ ಹಾಗೂ 200 ಅಡಿ ಎತ್ತರವನ್ನು ಹೊಂದಿದೆ. ಈ ಕಟ್ಟಡ ವಿಶೇಷ ವಾಸ್ತು ವಿನ್ಯಾಸದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ. ಈಗ ಈ ವಾಸ್ತುಶಿಲ್ಪದ ಅದ್ಭುತವನ್ನು ಅನ್ವೇಷಿಸಲು ಪ್ರಾರಂಭಿಸೋಣ.
नमस्कार विजयपूर पर्यटन केंद्र के सौजन्य से । ऐतिहासिक शहर विजयपूर में आपका हार्दिक हार्दिक स्वागत है । मे आप के ऐतिहासिक स्थलों का मार्गदर्शक हु । विजयपूर पर्यटन केंद्र के सौजन्य से आपको विजयपूर के ऐतिहासिक स्थलों का मार्गदर्शन करने के लिए ही उपस्थित हुआ हूं । आपके इस सफर में मैं आपको पल-पल की जानकारी दूंगा। जिस पर आप अमल करोगे तो आपका सफर खूबसूरत, यादगार और ऐतिहासिक बन जाएगा । प्रस्थान करने से पहले चलिए हम और आप जानेंगे विजयपूर शहर की कुछ अद्भुत खूबिया |
अपनी संस्कृति में विविधता और प्राकृतिक सौंदर्य के लिए हमेशा से ही दुनियाभर के पर्यटकों के आकर्षण का केंद्र रहा है यह विजयपूर |
विजयपुर का प्राचीन नाम बिजनहल्ली, विजापुर और बीजापुर है। विजयपुर जिला ऐतिहासिक स्थलों से मशहूर है। 10-11वीं शताब्दी में कल्याणी चालुक्यों द्वारा स्थापित हुआ है । 13 वीं शताब्दी के अंत में विजयपुर दिल्ली के खिलजी सल्तनत के प्रभाव में आया। 1347 में, बहमनी सल्तनत के शासन में आया।
13 वीं शताब्दी में, राज्य के आंतरिक संघर्ष के कारणों से बहमनी सल्तनत पाँच राज्यों में विभाजित हो गई। विजयपुरा तब बनने वाले राज्यों में से एक था। यह आदिल शाही सल्तनत का राज्य था। 1489 में, प्रांत के गवर्नर यूसुफ शाह ने, आदिल शाह ओ का अपना नया स्वतंत्र राज्य घोशित करदीया। आदिल शाही सल्तनत का शासन 1686 में समाप्त हुआ, जब मुगल साम्राज्य के बादशाहा औरंगजेब ने इस क्षेत्र पर विजय प्राप्त की।
सन 1850 में विजयपुर और बागलकोट जिलों को ब्रिटिश के द्वारा स्थापिता कलादगी जिले में शामिल किया गया| सन 1818 मैं कलादगी के जिला मुख्यालय को जिला प्रशासन के रूप में विजयपुर स्थानांतरित किया गया| यह विजयपुर शहर एक समय में दुनिया का दूसरा सबसे बड़ा शहर था| आदिल शाही के समय में, विजयपुर की आबादी 10 लाख से अधिक थी। आदिल शाहियों के बादशाह मोहम्मद आदिल शाह द्वारा निर्मित यह गुंबज दुनिया का सबसे बड़ा मानव निर्मित गुंबज है|
आदिल शाहियों प्रसिद्ध शिल्पकार दाबुल के याकूत इस शानदार स्मारक का शिल्पकार है|
करीब 137 फीट व्यास के इस गुंबज को कोई बाहरी समर्थन स्तंभ नहीं है| यह स्मारक 8 मंजिला इमारत है जिसके चारों कोनों में मिनार उपस्थित है| इन चारों मिनार में बहुत ही अनोखी तरीके से सीडीओ का निर्माण किया गया है| सुंदर बगीचे में बना हुआ यह गोल गुंबज करीब 1700 वर्गमीटर में फैला हुआ है , और करीब 200 फीट की ऊंचाई है| इस स्मारक का वास्तुशिल्प आज भी कहीं लोगों के लिए विस्मय है। अब इस वास्तु चमत्कार को अन्वेषण शुरू करें।

