Description
ವಿವರಣೆ
विवरण
Observe the beautiful carvings and sculptures of doves, elephants, lotus, and necklaces on the outer walls of the dome.
You can notice a stone castle around the city. There are 7 entry gates through these stone castle to enter a city.
The mosque on the western side of the dome can be seen which was built to make prayers from the king and dynasties. The mosque is now under Archaeological Department.
Vijayapura district heritage committee Thanks you for visiting Gol-Gummaz. Please provide us with feedback to improve our self. We hope you enjoyed your visit. We are waiting for your next visit.
ಗುಮ್ಮಟದ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ಗಮನಿಸಿ. ವಿಜಯಪುರದ ಬಾದಶಹರು ಹಾಗೂ ರಾಣಿಯರು ಅಕ್ಷರ ಪ್ರಿಯರಾಗಿದ್ದರು ,ಸಂಗೀತದಲ್ಲಿ ಆಸಕ್ತಿ ಹೊಂದಿರುವವರು. ಲಲಿತಕಲೆ ಶಿಲ್ಪಕಲೆಯಲ್ಲಿ ಅವರ ಅದಮ್ಯ ಆಸಕ್ತಿ ಇದ್ದುದು ಕಂಡುಬರುತ್ತದೆ.
ನಗರದ ಸುತ್ತ ಇರುವ ಕಲ್ಲಿನ ಕೋಟೆಯನ್ನು ನೀವು ಗಮನಿಸಬಹುದು.
ಆಗಿನ ರಾಜರು ಮತ್ತು ರಾಜವಂಶದವರು ಪ್ರಾರ್ಥನೆ ಮಾಡಲು ಗುಮ್ಮಟದ ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸಿರುವ ಮಸೀದಿಯನ್ನು ಕಾಣಬಹುದು. ಇಗ ಇದು ಪುರಾತತ್ವ ಇಲಾಖೆಯ ಅಸ್ತಿತ್ವದಲ್ಲಿದೆ. ತಮ್ಮ ಗುಮ್ಮಟದ ಭೇಟಿಯು ಆಹ್ಲಾದಕರವಾಗಿತ್ತೆಂದು ಎಂದು ಭಾವಿಸುತ್ತೇನೆ. ಗೋಳ ಗುಮ್ಮಟಕ್ಕೆ ಭೇಟಿನಿಡಿದಕ್ಕೆ ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯವತಿಯಿಂದ ಧನ್ಯವಾದಗಳು. ತಮ್ಮ ಮುಂದಿನ ಬೇಟಿಗಾಗಿ ಕಾಯುತ್ತಿರುವೆ. ತಮ್ಮ ಸಲಹೆ ಸೂಚನೆಗಳನ್ನು ತಿಳಿಸಲು ಮರೆಯದಿರಿ. ಧನ್ಯವಾದಗಳು.
ध्वनि प्रणाली इतनी उन्नत है कि परिसर के अंदर मौजूद हर व्यक्ति मधुर ध्वनि भी सुन सकता है। मैं अब आपके लिए यह प्रदर्शित कर सकता हूं। आप में से एक केंद्रीय गुंबद के नीचे खड़ा हो सकता है और कुछ कह सकता है और कोई और जो दीवारों में से एक के पास खड़ा है, उसे बहुत स्पष्ट रूप से सुन सकता है।
गुंबद की बाहरी दीवारों पर कबूतरों, हाथियों, कमल, और हार की सुंदर बनावट और मूर्तियां देख सकते है। विजयनपुर के बादशाहरु और रानी संगीत और अक्षर के शौकीन थे । ललित कला शिल्पकला में उनकी अदम्य रुचि थी । आपको शहर के चारों ओर एक पत्थर का गिवार दिखाई देगा।
गुंबद के पश्चिमी ओर की मस्जिद में उस समय के राजाओं और राजवंशों से प्रार्थना किया जा ता था । अब यह पुरातत्व विभाग में मौजूद है।

